remote control
ನಾಮವಾಚಕ

ದೂರನಿಯಂತ್ರಣ; ಯಂತ್ರ ಯಾ ಸಾಧನವೊಂದನ್ನು ದೂರದಿಂದಲೇ, ರೇಡಿಯೋ ಯಾ ಇಲೆಕ್ಟ್ರಾನಿಕ್‍ ಸಾಧನದಿಂದ ಪ್ರೇಷಿತವಾದ ಸೂಚನೆಗಳಿಂದ ನಿಯಂತ್ರಿಸುವುದು.